Avinash B

ಫೋನ್‌ನಲ್ಲಿ ಇಂಟರ್ನೆಟ್ ಬಳಕೆ ವೆಚ್ಚ ನಿಯಂತ್ರಿಸಲು ಹೀಗೆ ಮಾಡಿ

ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳಿಂದ ತಿಳಿದುಬಂದಿರುವ ಅಂಶ. ಮುಖ್ಯವಾಗಿ ಮತ್ತು ಅತಿ ಸಾಮಾನ್ಯವಾಗಿ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು, ಇಮೇಲ್,…

11 years ago

ಟೆಕ್ ಟಾನಿಕ್: ವಿದ್ಯಾರ್ಥಿಗಳಿಗೆ ಎಂಎಸ್ ಆಫೀಸ್ ಉಚಿತ

ಇದುವರೆಗೆ ಕೇವಲ ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗುತ್ತಿದ್ದ ಮೈಕ್ರೋಸಾಫ್ಟ್ ಕಂಪನಿಯ ಆಫೀಸ್ 365 (ಎಕ್ಸೆಲ್, ವರ್ಡ್, ಪವರ್ ಪಾಯಿಂಟ್, ಒನ್‌ಡ್ರೈವ್ ಮುಂತಾದವುಗಳ ಸಮೂಹ) ತಂತ್ರಾಂಶವನ್ನು ಇದೀಗ ಇತರ…

11 years ago

ಹಳೆಯ ಸ್ಮಾರ್ಟ್‌ಫೋನ್‌ನ ಪರಿಪೂರ್ಣ ಪ್ರಯೋಜನ ಪಡೆಯಿರಿ…

ಮಾರುಕಟ್ಟೆಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಒಂದೆರಡು ವರ್ಷಕ್ಕೇ ಅವುಗಳ ತಂತ್ರಜ್ಞಾನ ಹಳೆಯದಾಗುತ್ತಿರುವಾಗ ನಮ್ಮ ಮನಸ್ಸು ಕೂಡ ಹೊಸ ತಂತ್ರಜ್ಞಾನದತ್ತ ತುಡಿಯುತ್ತದೆ. ಹೊಸದನ್ನು ಕೊಂಡಾಗ, ಹಳೆಯ ಫೋನನ್ನೇನು ಮಾಡುವುದು?…

11 years ago

ಟೆಕ್ ಟಾನಿಕ್: ನೇರವಾಗಿ ಡೆಸ್ಕ್‌ಟಾಪ್ ನೋಡಲು

ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿರುವಾಗ ಬ್ರೌಸರ್, ವಿಡಿಯೋ ಪ್ಲೇಯರ್, ಇಮೇಲ್ ಇತ್ಯಾದಿ ಹಲವಾರು ವಿಂಡೋಗಳನ್ನು ಓಪನ್ ಮಾಡಿಟ್ಟಿರುತ್ತೇವೆ. ಆದರೆ ತಕ್ಷಣವೇ ಡೆಸ್ಕ್‌ಟಾಪ್‌ನಲ್ಲಿರುವ ಶಾರ್ಟ್‌ಕಟ್ ಅಥವಾ ಒಂದು ಫೈಲನ್ನು ತೆರೆಯಬೇಕಾಗುತ್ತದೆ,…

11 years ago

ಕಂಪ್ಯೂಟರಿನಿಂದ ಮೆಸೆಂಜರ್, ವಾಟ್ಸಾಪ್, ಇಮೇಲ್‌ಗೆ ಉತ್ತರಿಸಲು ಪುಷ್‌ಬುಲೆಟ್

ನಾವೇನೋ ಕೆಲಸ ಮಾಡುತ್ತಿರುತ್ತೇವೆ, ದಿಢೀರನೇ ಫೋನ್‌ಗೆ ಬಂದ ಸಂದೇಶವು ನಮ್ಮ ಮನಸ್ಸನ್ನು ಬೇರೆಡೆ ಸೆಳೆದು, ಅದರತ್ತ ಕೈಚಾಚಲು ಪ್ರೇರೇಪಿಸಬಹುದು. ಇದರಿಂದ ಕೆಲಸಕ್ಕೆ ಅಡಚಣೆಯಾಗಬಹುದು. ಇಂತಹಾ ಸಂದರ್ಭದಲ್ಲಿ, ಸಂದೇಶಗಳೆಲ್ಲವೂ…

11 years ago

ಸ್ಮಾರ್ಟ್‌ಫೋನ್‌ಗಳಿಗೆ ಆ್ಯಂಟಿ ವೈರಸ್ ಆ್ಯಪ್: ಯಾಕೆ ಬೇಕು?

ಕಂಪ್ಯೂಟರ್‌ಗಳನ್ನು ವೈರಸ್, ಬ್ಲಾಟ್‌ವೇರ್, ಫೀಶಿಂಗ್ ಮುಂತಾದ ಮಾಲ್‌ವೇರ್‌ಗಳಿಂದ ರಕ್ಷಿಸಿಕೊಳ್ಳಲು ಆ್ಯಂಟಿವೈರಸ್ ಬೇಕಾಗುತ್ತದೆ. ಆದರೆ, ಮಿನಿ ಕಂಪ್ಯೂಟರ್ ಮಾದರಿಯಲ್ಲೇ ಕೆಲಸ ಮಾಡುವ ಸ್ಮಾರ್ಟ್‌ಫೋನುಗಳಲ್ಲಿ? ವೈರಸ್ ದಾಳಿಯಾಗುವ ಸಾಧ್ಯತೆಗಳಿವೆಯೇ ಎಂದು…

11 years ago

ಟೆಕ್ ಟಾನಿಕ್: ಜಿ-ಡ್ರೈವ್‌ನಲ್ಲಿ 2 ಜಿಬಿ ಹೆಚ್ಚು ಪಡೆಯಿರಿ

ಜಿಮೇಲ್ ಖಾತೆ ಹೊಂದಿರುವವರಿಗೆ ಗೂಗಲ್ ಡ್ರೈವ್ ಎಂಬ ಆನ್‌ಲೈನ್ (ಕ್ಲೌಡ್) ಸ್ಟೋರೇಜ್ ತಾಣದಲ್ಲಿ 15 ಜಿಬಿಯಷ್ಟು ಪ್ರಮಾಣದಲ್ಲಿ ಯಾವುದೇ ಫೈಲುಗಳನ್ನು ಉಚಿತವಾಗಿ ಸಂಗ್ರಹಿಸಿಡಬಹುದೆಂದು ಗೊತ್ತಲ್ಲವೇ? ಈ ಉಚಿತ…

11 years ago

G-Talk ಗೆ ಬೈಬೈ: ಕ್ರೋಮ್ ಬ್ರೌಸರ್‌ನಲ್ಲಿ ಹ್ಯಾಂಗೌಟ್ ಅಳವಡಿಸಿಕೊಳ್ಳಿ

ಜಿ-ಟಾಕ್ ಯಾರಿಗೆ ಗೊತ್ತಿಲ್ಲ? ಗೂಗಲ್ (ಜಿಮೇಲ್) ಖಾತೆ ಹೊಂದಿದ್ದವರಿಗೆ ತಿಳಿದಿರುವ ಕ್ಷಿಪ್ರ ಸಂದೇಶವಾಹಕ, ಅಂದರೆ ಚಾಟಿಂಗ್ (ಇನ್‌ಸ್ಟೆಂಟ್ ಮೆಸೇಜಿಂಗ್) ತಂತ್ರಾಂಶವಿದು. ಕೆಲವೇ ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ…

11 years ago

ಟೆಕ್ ಟಾನಿಕ್: ಸ್ಮಾರ್ಟ್‌ಫೋನ್‌ ಬ್ಯಾಟರಿಯದ್ದೇ ಚಿಂತೆಯೇ?

ಸ್ಮಾರ್ಟ್‌ಫೋನ್‌ ಖರೀದಿಸುವಾಗ ಹೆಚ್ಚಿನವರು ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಬೇರೆಲ್ಲಾ ಒಳ್ಳೆಯ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿಯದ್ದೇ ಒಂದು ಸಮಸ್ಯೆ, ಉಳಿದೆಲ್ಲವೂ ಅದ್ಭುತವಾಗಿದೆ ಅಂತ…

11 years ago

ಫೇಸ್‌ಬುಕ್‌ನಲ್ಲಿ ವೀಡಿಯೋ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಫೇಸ್‌ಬುಕ್‌ನಲ್ಲಿ ವಹಿಸಲೇಬೇಕಾದ ಎಚ್ಚರಿಕೆ. ಯಾವತ್ತೂ ಕೂಡ ಅಶ್ಲೀಲ ವೀಡಿಯೋಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಬೇಡಿ. ಇದನ್ನು ನಮ್ಮ ಸಾಮಾಜಿಕ ಜಾಲ ತಾಣದ ನಿಯಮಗಳಲ್ಲಿ ಒಂದನ್ನಾಗಿಸಿಕೊಳ್ಳುವುದಷ್ಟೇ ಅಲ್ಲ, ಇದರ ಹಿಂದೆ…

11 years ago