Avinash B

ಟೆಕ್-ಟಾನಿಕ್: ಐಫೋನ್‌ನಲ್ಲಿ ವಾಯ್ಸ್ ರೆಕಾರ್ಡ್

ಆಂಡ್ರಾಯ್ಡ್ ಬಳಸಿದವರಿಗೆ ಆ್ಯಪಲ್ ಐಫೋನ್ ಬಳಕೆ ತುಸು ಗೊಂದಲಕಾರಿಯೇ. ಅದರಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಕಷ್ಟ. ಉದಾಹರಣೆಗೆ, ಐಫೋನ್‌ನಲ್ಲಿ ಯಾವುದೇ ಹಾಡು ಅಥವಾ ಮಾತನ್ನು ರೆಕಾರ್ಡ್ ಮಾಡುವ,…

9 years ago

ನಿನ್ನನ್ನು ಮರೆಯುವ ಬಗೆ ಎಂತು…

ಹೌದು, ಈಗೀಗ ನಿನ್ನನ್ನು ಮರೆತೇ ಬಿಟ್ಟಿದ್ದೇನೆ. ಕಾರಣ, ಮನಸ್ಸು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಬದುಕಿನ ಅಮೂಲ್ಯ ಸಮಯವನ್ನು ನಿನಗಾಗಿ ವ್ಯಯಿಸಿದೆ, ನೀನಿಲ್ಲದೆ ನನಗೇನಿದೆ ಅಂತ ಪರಿತಪಿಸಿದೆ... ಫಲ…

9 years ago

ಇ-ಕಾಲದ ಯಕ್ಷಗಾನ: ಬಾಹುಬಲಿ V/s ವಜ್ರಮಾನಸಿ

ಕಳೆದ ವರ್ಷ ಬಾಹುಬಲಿ-1 ಚಿತ್ರ ಯಕ್ಷಗಾನಕ್ಕೆ ಬಂದುಯಶಸ್ವಿಯಾಯಿತು. ಇದೀಗ ಬಾಹುಬಲಿ-2 ಕೂಡ ಯಕ್ಷರಂಗಕ್ಕೆ ಬರಲು ಸಜ್ಜುಗೊಂಡಿದೆ. ಹೀಗೆ ಸದಾ ಬದಲಾವಣೆಗಳಿಗೆ ತೆರೆದುಕೊಂಡು ಯಶಸ್ವಿಯಾದ ಕಾರಣಕ್ಕೇ ಈ ಕಲೆ…

9 years ago

ಆಧಾರ್ ದುರ್ಬಳಕೆ ಬಗ್ಗೆ ಆತಂಕವೇ? Lock ಮಾಡಿಕೊಳ್ಳುವುದು ಸುಲಭ!

"ಹತ್ತು ವರ್ಷಗಳ ಬಳಿಕ ಮದುವೆ ಆಮಂತ್ರಣ ಪತ್ರಗಳು ಹೇಗಿರುತ್ತವೆ? ವಧು-ವರರನ್ನು ಹಾಗೂ ಅವರ ಹೆತ್ತವರನ್ನು ಆಧಾರ್ ನಂಬರ್ ಮೂಲಕವೇ ಹೆಸರಿಸಲಾಗುತ್ತದೆ!" ಆಧಾರ್ ಸಂಖ್ಯೆ ಕಡ್ಡಾಯ ಕುರಿತ ಕೇಂದ್ರ…

9 years ago

ಟೆಕ್ ಟಾನಿಕ್: ಭಯೋತ್ಪಾದಕರಿಗೆ FB ತಡೆ

ಐಸಿಸ್ ಸೇರಿದಂತೆ ವಿಭಿನ್ನ ಭಯೋತ್ಪಾದಕ ಸಂಘಟನೆಗಳನ್ನು ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಮಾಜಿಕ ಜಾಲ ತಾಣಗಳನ್ನೇ ಪ್ರಧಾನವಾಗಿ ಬಳಸುತ್ತಿವೆ. ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಈ ಉಗ್ರ ಸಂಘಟನೆಗಳು ಪ್ರಚಾರ, ಪ್ರಸಾರ…

9 years ago

ಆ್ಯಪ್ ಇನ್‌ಸ್ಟಾಲ್ ಮಾಡುವಾಗ Error ತೋರಿಸುತ್ತಿದೆಯೇ?: ಹೀಗೆ ಮಾಡಿ…

ಇತ್ತೀಚೆಗೆ ಹೊಸದಾಗಿ ಆಂಡ್ರಾಯ್ಡ್ ಫೋನ್ ಖರೀದಿಸಿದವರು ಕೆಲವರು ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವಾಗ 'Screen Overlay Detected' ಅಂತ ಒಂದು ಎರರ್ ಮೆಸೇಜ್ ಬರ್ತಿದೆ ಅಂತ ನನ್ನಲ್ಲಿ…

9 years ago

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರಕ್ಕೆ ರಕ್ಷಣೆ

ಫೇಸ್‌ಬುಕ್ ಪ್ರೊಫೈಲ್ ಚಿತ್ರಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಹೊಸ ಟೂಲ್ ಒಂದನ್ನು ಫೇಸ್‌ಬುಕ್ ಪರಿಚಯಿಸಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಫೇಸ್‌ಬುಕ್‌ನಲ್ಲಿ ಪಿಕ್ಚರ್ ಗಾರ್ಡ್ ಎಂಬ ಟೂಲ್ ಎನೇಬಲ್…

9 years ago

ಗೂಗ್ಲಾಸುರನಿಗೆ ನಮಸ್ಕಾರ

ಏಯ್ ಮರೀ, ನಿನ್ನ ಹೆಸರೇನು? 'ಅಲಕ್ಷಿತಾ' 'ಇದೂ ಒಂದು ಹೆಸರಾ' ಅಂತ ನಾನಂದ್ಕೋತೀನಿ, ಆದ್ರೆ ಬಾಯ್ಬಿಟ್ಟು ಹೇಳಲ್ಲ. 'ನನ್ನ ಅಣ್ಣನ್ ಹೆಸ್ರು ಏನ್ ಗೊತ್ತಾ, ನಿಂದನ್!' 'ಓಹ್.'…

9 years ago

ಸ್ಮಾರ್ಟ್‌ಫೋನ್ ಇದೆಯೇ? ನೀವು ಮಾಡಬಾರದ ತಪ್ಪುಗಳು ಇಲ್ಲಿವೆ!

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ 19 ಜೂನ್ 2017 ಮನೆಯಿಂದ ಹೊರಡುವಾಗ ಪರ್ಸ್ ಇರುವ ರೀತಿಯಲ್ಲೇ ಸ್ಮಾರ್ಟ್‌ಫೋನ್‌ಗಳೀಗ ನಮ್ಮ ಬದುಕಿನ ಅನಿವಾರ್ಯ ಅಂಗವಾಗಿಬಿಟ್ಟಿವೆ. ಅವು…

9 years ago

ಹಳೆಯ ವಿಂಡೋಸ್ XP ಸಿಸ್ಟಂಗಳಿಗೆ ಪ್ಯಾಚ್

ಇತ್ತೀಚೆಗೆ ವನ್ನಾಕ್ರೈ ಎಂಬ ಸುಲಿಗೆ ಮಾಡುವ ಸಾಮರ್ಥ್ಯವುಳ್ಳ ಮಾಲ್‌ವೇರ್ ಜಗತ್ತನ್ನೇ ಕಂಗೆಡಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ವಿಂಡೋಸ್ 10 ಬಂದಿದ್ದರೂ, ಹೆಚ್ಚಿನ ಕಚೇರಿಗಳಲ್ಲಿ ಮೈಕ್ರೋಸಾಫ್ಟ್‌ನ ಹಳೆಯ ವಿಂಡೋಸ್…

9 years ago