ಕಣ್ಣ ಕಂಬನಿ ಕೆನ್ನೆಯಿಂ ಜಾರುವ ಮುನ್ನ ಆ ಹನಿಗಳ ನೀ ಪೋಣಿಸಿ ತಡೆದೆ ಕಂಬನಿಯ ಕೊನೆ ಹನಿಯೂ ಪಾಳು ಬಾವಿ ಸೇರಿತಲ್ಲಾ| ಕುಸಿಯುತಿಹ ಮನೋಬಲಕೆ ಆತ್ಮವಿಶ್ವಾಸದ…
ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು ಅನುಭವದಿಂದ. ಆದ್ರೆ ತಪ್ಪು ನಿರ್ಧಾರದಿಂದಲೇ ಅಂತಹ ಅನುಭವ ದೊರೆಯತ್ತದೆ ಅನ್ನುವ ಮಾತು ಎಷ್ಟು ಸತ್ಯ...! ಹೌದಲ್ವಾ.... ತಪ್ಪು ಮಾಡದಿದ್ದರೆ ಸರಿ ಮಾಡುವ…
ಇದು ನಾನು ಪತ್ರಿಕಾರಂಗದಲ್ಲಿ ಹೆಜ್ಜೆಯೂರುತ್ತಿದ್ದ ದಿನಗಳಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಜನ ಅಂತರಂಗ ಎಂಬ ದೈನಿಕದಲ್ಲಿ 27-05-1997ರಲ್ಲಿ ಪ್ರಕಟವಾಗಿದ್ದ ಲೇಖನ. ಬಹುಷಃ ಇಂದಿಗೂ ಪ್ರಸ್ತುತ ಅನಿಸುತ್ತಿದೆ. ಆಗ…
ನಿನ್ನೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವೇ? ನಿನ್ನ ಜತೆ ಕಳೆದ ಆ ಸುಂದರ ಸಂಜೆಯ ದಿನಗಳ ನೆನಪು ನನ್ನನ್ನು ಕಾಡುತ್ತಿದೆ ಅಂತ ಗೆಳೆಯರು, ಗೆಳತಿಯರು ಪರಸ್ಪರ ಹೇಳಿಕೊಳ್ಳುವುದನ್ನು…
ಜಗತ್ತಿನಲ್ಲಿ ಪ್ರತಿಯೊಂದು ಆಗು ಹೋಗುಗಳಿಗೂ ಅದರದ್ದೇ ಆದ ಒಂದು ದಿನ ಅಂತ ಆಚರಿಸಲಾಗುತ್ತದೆ. ಏಡ್ಸ್ ಬಂದರೆ ಒಂದು ದಿನ, ಏಡ್ಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ದಿನ, ಮಹಿಳೆಯರಿಗಾಗಿ…
ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ...! ಹೀಗೆಯೇ ಬೇಸರ ಕಳೆಯಲು ಚೆನ್ನೈಯ ಮರೀನಾ ಬೀಚಿಗೆ ಹೋಗಿದ್ದೆ. ಶನಿವಾರ ಸಂಜೆ ಆದುದರಿಂದ ಹೆಚ್ಚಿನ ಐಟಿ ಕಂಪನಿಗಳಿಗೆ…
ಇದೊಂದು ಮಾತು ನಂಬಲೇ ಬೇಕಾದ ನಿಜ. ನಾವು ರೂಲ್ಸ್, ರೆಗ್ಯುಲೇಶನ್ಸ್ ಅಂತ ಅದನ್ನೇ ಸರಿಯಾಗಿ ಪಾಲಿಸುತ್ತಾ ಬಂದಿದ್ದರೆ, ಹೊಸ ಹೊಸ ಸಂಶೋಧನೆಗಳು ನಡೆಯುವುದು ಸಾಧ್ಯವಿತ್ತೇ? ಹೊಸ ಹೊಸ…
ಮನಸ್ಸಿಗೆ ತೀರಾ ಬೇಸರವಾದಾಗೆಲ್ಲಾ ನಾವೇನು ಮಾಡಬಹುದು? ಇದು ತೀರಾ ಇತ್ತೀಚೆಗೆ ನನ್ನನ್ನು ಕಾಡಿದ ಪ್ರಶ್ನೆ. ಹಿಂದೆಲ್ಲಾ ಕಾಲೇಜು ಜೀವನದಲ್ಲಾದರೆ ಆತ್ಮೀಯ ಗೆಳೆಯರು, ಗೆಳತಿಯರು ಎಲ್ಲಾ ಇರುತ್ತಿದ್ದರು. ಅವರ…
ಇದು ಪ್ರೀತಿ ಕೇವಲ ಒಬ್ಬ ವ್ಯಕ್ತಿ ಕಳೆದುಹೋದಾಗ ಕೆಲವೊಮ್ಮೆ ಇಡೀ ಪ್ರಪಂಚವೇ ಜನಸಂಖ್ಯಾರಹಿತವಾಗಿದೆ ಎಂದು ಅನ್ನಿಸುತ್ತದೆ! ಇದು ಪ್ರೇಮ ಪ್ರೇಮ ಗಣಿತದ ಪ್ರಕಾರ ಒಂದು ಕೂಡಿಸು ಒಂದು…