ಶುಭ್ರ ಮನದ ಸಂಕೇತವಿದು ಆಲೋಚನೆಗೊಂದು ತುತ್ತು ಎಲೆಯ ಮೇಲಿನ ಮುತ್ತಿನ ತೆರದಿ ಪನ್ನೀರ ಹನಿಯಂತಿರಲಿ ಅಣಿಮುತ್ತು
ಸಿಂಧೂರ ಬೈತಲೆಬೊಟ್ಟು ಬೆಂಡೋಲೆ ಜಡೆಬಂಗಾರ ಮೂಗುತಿ ಮುತ್ತಿನ ಹಾರ ತೋಳ್ವಂಕಿ ಹೊಂಬಳೆ ಒಡ್ಯಾಣ ಕಾಲ್ಗೆಜ್ಜೆ.... ಏನಿದು ಅಂತ ಆಲೋಚನೆಯೇ? ಸ್ತ್ರೀಯರ ಮೈಯಾಭರಣಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ…
[ಜೂ.27- ಹೆಲನ್ ಕೆಲ್ಲರ್ ಜನ್ಮದಿನ. ಈ ಪ್ರಯುಕ್ತ ಚೆನ್ನೈ ಆಕಾಶವಾಣಿಯಲ್ಲಿ ಜೂ.24, ಭಾನುವಾರ ಪ್ರಸಾರವಾದ ಸ್ವರಚಿತ ಕವನ] ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ…
[ಇದು ಚೆನ್ನೈ ಆಕಾಶವಾಣಿಯವರ ಕೋರಿಕೆ ಮೇರೆಗೆ ಅವಸರದಲ್ಲಿ ಸಂಗ್ರಹಿಸಿ ಬರೆದ ಲೇಖನ. ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಡುವುದು ನನಗೆ ಹೊಸತಾದುದರಿಂದ ಮತ್ತು ಜೂ.27ರಂದು ಹೆಲನ್ ಕೆಲ್ಲರ್ ಜನ್ಮದಿನ, ಅದಕ್ಕಾಗಿ…
ಒಂದೊಂದು ಸಲ ಈ ಬಿರುಬಿಸಿಲಿನ ನಡುವೆ ಚೆನ್ನೈನ ಟ್ರಾಫಿಕ್ ಮಧ್ಯೆ 10 ನಿಮಿಷದ ಹಾದಿಯನ್ನು 50 ನಿಮಿಷಗಳ ಕಾಲ ಸವೆಸಬೇಕಾದ ಅನಿವಾರ್ಯತೆಗೆ ಸಿಲುಕುವಾಗ ಇದ್ಯಾವ ಜೀವನ ಎಂದು…
ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ. ಅದರ ಯುಆರ್ಎಲ್: Kannada.Webdunia.com ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ…
ತಪ್ಪುಗಳು ಆಗುವುದು ಸಹಜ. ಆದರೆ ಒಂದು Well established ಮತ್ತು ವಿವರಗಳ ನಿಖರತೆಗಾಗಿ ಹೆಸರು ಮಾಡಿರುವ ಸಂಸ್ಥೆಯೊಂದು ಏಕಾಏಕಿಯಾಗಿ ಸತ್ಯಾಂಶ ಅರಿತುಕೊಳ್ಳದೆಯೇ ವಿಷಯ ಪ್ರಕಟಿಸಿದಾಗ ಅವುಗಳ ಬಗ್ಗೆ…
ಇದು ಮುಂಬಯಿಯಲ್ಲಿ ವಿಮಾನ ಮೇಲೇರುತ್ತಿದ್ದಾಗ ತೆಗೆದ ವಿಮಾನ ನಿಲ್ದಾಣದ ದೃಶ್ಯ.
ನಿನ್ನೆ ಹೀಗೆಯೇ ಹಳೆಯ ಫೋಟೋ ಆಲ್ಬಂ ಒಂದನ್ನು ಮನೆಯಲ್ಲೇ ಕುಳಿತು ತಿರುವುತ್ತಿದ್ದೆ. ಕಾಲೇಜು ದಿನಗಳ ನಮ್ಮ ಕೀಟಲೆಗಳೆಲ್ಲಾ ಧುತ್ತನೆ ನೆನಪಾದವು. ಹಾಗಾಗಿ ಒಂದು ಹಿನ್ನೋಟ.... 1992ರಲ್ಲಿ ಪಿಯುಸಿ…