ತಮಿಳುನಾಡಿನ ಮಹಾಬಲಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರಗಳು. ಮೊದಲಿನದು ಕಲ್ಲಿನಲ್ಲಿ ಕಲಾ ವೈಭವ. ಎರಡು ಮತ್ತು ಮೂರನೇ ಚಿತ್ರಗಳು ಹಿಂದಿನ ಕಾಲದ ದೀಪಸ್ಥಂಭ. ಪೂರ್ವ ಕರಾವಳಿಯಾದುದರಿಂದ ಹಡಗುಗಳಿಗೆ,…
ಇಪ್ಪತ್ತು ತಿಂಗಳ ಹಿಂದೆ ಆಗಿದ್ದ ಜೆಡಿಎಸ್-ಬಿಜೆಪಿ ಒಲ್ಲದ ಮದುವೆಯ ಬಂಧನ ಸರಿಪಡಿಸಲಾಗದಷ್ಟು ದೂರ ಸರಿದಿದ್ದು, ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೊಡಲು ಜೆಡಿಎಸ್ ಸ್ಪಷ್ಟವಾಗಿ ನಿರಾಕರಿಸಿದ ಕಾರಣದಿಂದಾಗಿ ಮತ್ತು…
ಇದು ಛೀ ಥೂ ರಾಜಕೀಯಕ್ಕೆ ಪಕ್ಕಾ ಉದಾಹರಣೆ. ಇರುವ ಸರಕಾರದಲ್ಲೊಂದು ಬಂಡಾಯ ಸೃಷ್ಟಿಯಾಗುತ್ತದೆ. ದೇವೇಗೌಡರ ಮಗ ಕ್ಷಿಪ್ರಕ್ರಾಂತಿ ನಡೆಸಿ, ಅವರ ಅಪ್ಪನ ಅರಿವಿಗೂ ಬಾರದಂತೆ (ಎಷ್ಟು ಸತ್ಯವೋ…
ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು…
ಇಂದು ಶಿಕ್ಷಕರ ದಿನ. ಈ ಲೇಖನ ವೆಬ್ ದುನಿಯಾ ಕನ್ನಡ ತಾಣದಲ್ಲಿ ಇಲ್ಲಿ ಪ್ರಕಟವಾಗಿದೆ. ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು…
ಮರಳಿ ಬಂದಿದೆ ಸ್ವಾತಂತ್ರ್ಯ ದಿನವೆಂಬೋ "ಗತ ದಿನಗಳನ್ನು ನೆನಪಿಸಿಕೊಳ್ಳುವ ದಿನ". ಅದು ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಭಾಷಣಕ್ಕಷ್ಟೇ ಸೀಮಿತವಾಗಿರುವ ಪದಗಳು ಪುಂಖಾನುಪುಂಖವಾಗಿ ಹೊರಗೆ ಹರಿದುಬರುವ ಪರ್ವ ಕಾಲವೂ ಹೌದು.…
(ಇದು ವೆಬ್‌ದುನಿಯಾ ಕನ್ನಡದಲ್ಲಿ ಪ್ರಕಟವಾಗಿರುವ ಲೇಖನ) ನನ್ನ ಮುಂದೆ ನಡೆಯಬೇಡ, ನನಗೆ ಹಿಂಬಾಲಿಸಲೆನಗೆ ಅಸಾಧ್ಯವಾಗಬಹುದು ನನ್ನ ಹಿಂದೆ ನಡೆಯಬೇಡ, ಮುನ್ನಡೆಯಲೆನಗೆ ಅಸಾಧ್ಯವಾಗಬಹುದು, ನನ್ನ ಭುಜಕ್ಕೆ ಭುಜ ಸಾಗಿಸಿ…
ಶುಭ್ರ ಮನದ ಸಂಕೇತವಿದು ಆಲೋಚನೆಗೊಂದು ತುತ್ತು ಎಲೆಯ ಮೇಲಿನ ಮುತ್ತಿನ ತೆರದಿ ಪನ್ನೀರ ಹನಿಯಂತಿರಲಿ ಅಣಿಮುತ್ತು
ಸಿಂಧೂರ ಬೈತಲೆಬೊಟ್ಟು ಬೆಂಡೋಲೆ ಜಡೆಬಂಗಾರ ಮೂಗುತಿ ಮುತ್ತಿನ ಹಾರ ತೋಳ್ವಂಕಿ ಹೊಂಬಳೆ ಒಡ್ಯಾಣ ಕಾಲ್ಗೆಜ್ಜೆ.... ಏನಿದು ಅಂತ ಆಲೋಚನೆಯೇ? ಸ್ತ್ರೀಯರ ಮೈಯಾಭರಣಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ…
[ಜೂ.27- ಹೆಲನ್ ಕೆಲ್ಲರ್ ಜನ್ಮದಿನ. ಈ ಪ್ರಯುಕ್ತ ಚೆನ್ನೈ ಆಕಾಶವಾಣಿಯಲ್ಲಿ ಜೂ.24, ಭಾನುವಾರ ಪ್ರಸಾರವಾದ ಸ್ವರಚಿತ ಕವನ] ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ…