ಯಾವುದೇ ಕೆಲಸ ಕಷ್ಟ ಅಲ್ಲ, ಗೊತ್ತಿದೆಯಾ? ಒಪ್ಪಿಸಿದ ಕೆಲಸದ ಬಗೆಗಿನ ಮನೋಭಾವ ಬದಲಾಗಬೇಕಷ್ಟೆ... ಉದಾಹರಣೆಗೆ, ಒಂದು ಕೆಲಸ ಮಾಡುವುದು ಕಷ್ಟ ಅಂತ ನಮಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಅದನ್ನು…
ವ್ಯಾಲೆಂಟೈನ್ಸ್ ಡೇ ಬಂದಿತೆಂದರೆ ಕೆಂಪು ಗುಲಾಬಿ ಹೂವುಗಳು ಅರಳುತ್ತವೆ. ಪ್ರೇಮಿಗಳ ಹೃದಯ ಅರಳಿಸುವ ಕಾಯಕ ಮಾಡುವ ಈ ಗುಲಾಬಿ ಹೂವುಗಳು ಪ್ರೇಮಿಗಳ ಕೈಯಿಂದ ಹಸ್ತಾಂತರವಾಗುವಾಗ ಆಗುವ ಸಂಚಲನವಿದೆಯಲ್ಲ...…
ಇದೀಗ ಬಂದ ಸುದ್ದಿ. ಯಾಹೂವನ್ನು ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದೆ. ಅಂತರ್ಜಾಲ ಜಗತ್ತಿನ ದೈತ್ಯ ಶಕ್ತಿಗಳ ನಡುವಣ ಕದನ ಮತ್ತೊಂದು ಮುಖ ಹೊರಳಿಸಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವಣ…
ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ "ಬಂಡಾಯ ಬಲ್ಲಾಳರು" ಎಂದೇ ಜನಜನಿತರಾಗಿದ್ದ ಕವಿ…
ಕೈಗೆಟಕುವ ಸಣ್ಣ ಕಾರುಗಳ ಜಗತ್ತಿನ ಹೆಬ್ಬಾಗಿಲನ್ನು ಭಾರತೀಯ ಕಂಪನಿಯೊಂದು ತೆರೆದುಬಿಟ್ಟಿದೆ. ಹಲವು ನಿರೀಕ್ಷೆಗಳ ಬಳಿಕ ಗುರುವಾರ ಜನಸಾಮಾನ್ಯನೊಬ್ಬ ಕೂಡ ಕಾರು ಖರೀದಿಸುವ ಕನಸು ಕಂಡಿದ್ದಾನೆ, ಮನಸೂ ಮಾಡುತ್ತಿದ್ದಾನೆ.…
ಎಲ್ಲೆಡೆ ಹ್ಯಾಪಿ ನ್ಯೂ ಇಯರ್ ಅನ್ನೋ ಪದಪುಂಜ ಕೇಳಿಬರುತ್ತಿದೆ. ಅಪ್ಪಿ ತಪ್ಪಿಯೂ "ಹೊಸ ವರುಷದ ಶುಭಾಶಯಗಳು" ಅನ್ನುವ ಮಾತು ಕೇಳಿಬರುವುದಿಲ್ಲ. (ಬೇಕಿದ್ದರೆ ಈಗೀಗ ಕನ್ನಡ ಶುಭಾಶಯ ಪತ್ರಗಳಲ್ಲಿ…
ಪಾಕಿಸ್ತಾನ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆ ರಾವಲ್ಪಿಂಡಿಯಲ್ಲಿ ಉಗ್ರರ ದಾಳಿಗೆ ಬಲಿ ವರದಿ ಇಲ್ಲಿದೆ: kannada.webdunia.com
ಮುದುಡಿದಂತಿದ್ದ ಮನಸ್ಸುಗಳು ಮುದಗೊಂಡವು ಇಲ್ಲಿ. ಪ್ರೇರಣೆಯ ಕೊರತೆ ಕಾಡುತ್ತಿದ್ದ ಕನ್ನಡ ಮನಸ್ಸುಗಳಂತೂ ಸಾಕು ಬೇಕಾಗುವಷ್ಟರ ಮಟ್ಟಿಗೆ ನಲಿದಾಡಿದವು. ಅರೆ, ಇಷ್ಟು ಬೇಗ ಈ ಸಂತೋಷದ ಕ್ಷಣಗಳು ಮರೆಯಾದವೇ…
ಆಳ್ವಾಸ್ ನುಡಿಸಿರಿಯಲ್ಲಿ ಹಲವು ಕುತೂಹಲದ ಕಣ್ಣುಗಳು ಮತ್ತು ಕನ್ನಡ ಮನಸ್ಸುಗಳ ಕಾತುರತೆಗೆ ಕಾರಣವಾಗುವುದು ಮಾತಿನ ಮಂಟಪ. ಹಾಸ್ಯಕ್ಕೆ ಹೆಸರಾದ ಪ್ರೊ.ಕೃಷ್ಣೇಗೌಡರು ಪ್ರೇಕ್ಷಕರ ನಿರೀಕ್ಷೆಯನ್ನು, ನಗಬೇಕೆಂದು ಬಂದಿದ್ದವರ ಮನೋಭಿಲಾಷೆಯನ್ನು…
ಈ ಬಾಗಿಲೊಳು ಬಾಯ್ ಮುಗಿದು ಹೋದವರ ಬಾಯಿ ಅಗಲಿಸಿ, ದಾಳಿಂಬೆ ಬೀಜಗಳು ಫಳಫಳನೆ ಹೊಳೆಯುವಂತೆ ಮಾಡಿಸುತ್ತವೆ. ಇದು ರಾಜ್ಯದ ರಾಜಕೀಯ ಕಾರಿಡಾರಿನಲ್ಲಿ ಇತ್ತೀಚೆಗೆ ಕಂಡುಬಂದ ಸ್ಥಿತಿ ಅಂತ…