ಕನ್ನಡ ಪತ್ರಿಕಾರಂಗದಲ್ಲಿ ಬಿರುಗಾಳಿ ಎದ್ದಿದೆ!

15 years ago

ಕನ್ನಡ ಪತ್ರಿಕಾ ಲೋಕದಲ್ಲಿ ಸಾಕಷ್ಟು ತಲ್ಲಣಗಳಾಗಿವೆ, ಆಗುತ್ತಲೇ ಇವೆ. ಇವುಗಳ ಹೊರತಾಗಿಯೂ ಪತ್ರಿಕೆಗಳು ಬೆಳೆದು ನಿಂತಿವೆ, ಓದುಗ ಸಮಾಧಾನಿಯಾಗಿದ್ದಾನೆ. ಬದಲಾವಣೆಯ ಸುಳಿಗಾಳಿ ಬೀಸುತ್ತಿದೆ. ಆರೋಗ್ಯಕರ ಸ್ಪರ್ಧಾ ಲೋಕವೊಂದು…

ಬನ್ನಿ, ಅವಕಾಶವಾದಿಗಳು, ಸಮಯ ಸಾಧಕರಾಗೋಣ!

15 years ago

ಉದಯ ಗಗನದಲಿ ಅರುಣನ ಛಾಯೆ ಜಗದ ಜೀವನಕೆ ಚೇತನವೀಯೆ -ಕುವೆಂಪು ಹೊಸದೊಂದು ಅರುಣೋದಯವಾಗುತ್ತಿದೆ. 2010ರ ದುಗುಡ ದುಮ್ಮಾನಗಳು ಕಳೆದು 2011 ಹಿಂದಿಗಿಂತ ಚೆನ್ನಾಗಿರಲಪ್ಪಾ, ಕಳೆದುಹೋದ ವರುಷದ ಒಳ್ಳೆಯ…

ಜಾತಿ ರಾಜಕೀಯವೇ ಅಥವಾ ರಾಜಕೀಯವೇ ಜಾತಿಯೋ?

15 years ago

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದರೆ, ರಾಜ್ಯವ್ಯಾಪಿಯಾಗಿ, ರಾಷ್ಟ್ರವ್ಯಾಪಿಯಾಗಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ ರಾಜ್ಯದ ಮಠಾಧಿಪತಿಗಳು. ಇದೆಲ್ಲವೂ ಲಿಂಗಾಯಿತ ಸಮುದಾಯದ ಮೇಲೆ ಒಕ್ಕಲಿಗ ಸಮುದಾಯದ (ಅರ್ಥಾತ್…

ದಿವಾಳಿ ಬೇಡ, ದೀಪಾವಳಿ; ಶುಭಾಷಯ ಬೇಡ, ಶುಭಾಶಯ

15 years ago

ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು. ದೀಪದಿಂದ ದೀಪ…

ಕನ್ನಡದ ಜಪ ಮಾಡಲು ಮಗದೊಂದು ರಾಜ್ಯೋತ್ಸವ

15 years ago

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ! ಅಂತ ಜಿ.ಪಿ.ರಾಜರತ್ನಂ ತಮ್ಮ ಕನ್ನಡ ಮನಸ್ಸನ್ನು ಬಿಚ್ಚಿಟ್ಟಿದ್ದರು. ಇದೀಗ, ಕೈ…

16 ಕೋಟಿ ಬೆಲೆ, 430 ಕಿ.ಮೀ. ವೇಗದ ಕಾರು ಭಾರತದಲ್ಲಿ!

15 years ago

ಕರಿ ಬ್ಯೂಟಿ - ಇದು ವಾಯು ವೇಗದ ಬುಗಾಟಿ ಓಹ್! ಹಿಂದೆ ಜರ್ಮನಿಯ ಕಾರುಗಳ ಲೋಕಕ್ಕೆ ಭೇಟಿ ನೀಡಿದ್ದಾಗ, ಅಲ್ಲೊಂದು ವಿಚಿತ್ರವಾದ, ಕರ್ರಗೆ ಫಳ ಫಳನೆ ಹೊಳೆಯುವ,…

ಜಗತ್ತಿನ ಬದಲು ಮನಸ್ಸು ಸಂಕುಚಿತವಾಗುವುದೇಕೆ?

15 years ago

ಜಗತ್ತು ವಿಶಾಲವಾಗಿದೆ ಎಂಬುದೊಂದು ಕಡೆಯಾದರೆ, ಆಧುನಿಕ ತಂತ್ರಜ್ಞಾನಗಳ ಕಾರಣದಿಂದ ಜಗತ್ತು ಕಿರಿದಾಗುತ್ತಿದೆ ಎಂಬ ಮಾತೂ ಅಷ್ಟೇ ಸತ್ಯ. ಆದರೆ ಅದರ ಜತೆ ಜತೆಗೆಯೇ ಸಮಾಜದ ಮನಸ್ಸುಗಳೂ ಇಷ್ಟೊಂದು…

ಆಪರೇಶನ್ನೇ ಬಿಜೆಪಿಯ ಎಲ್ಲ ಉಪದ್ವ್ಯಾಪಕ್ಕೂ ಕಾರಣ!

15 years ago

ಬಹುತೇಕ ಕಾಮನ್ವೆಲ್ತ್ ಗೇಮ್ಸ್ ಜತೆಜತೆಗೆಯೇ ಆರಂಭಗೊಂಡು ಅದರ ಸಮಾರೋಪದಂದೇ ವರ್ಣರಂಜಿತ ತೆರೆ ಕಂಡಿದೆ ರಾಜ್ಯ ರಾಜಕಾರಣದ ಕಾಮನ್ 'ವೆಲ್ತ್'ಗಾಗಿನ ಹೈ ಡ್ರಾಮಾ. ಆದರಿದು ತಾತ್ಕಾಲಿಕ ತೆರೆ ಎಂಬುದನ್ನು…

ಡೆಮಾಕ್ರಸಿ ಮೇಲೆ ಅತ್ಯಾಚಾರ

15 years ago

ಮತ್ತೊಂದು ವಾರ್ಷಿಕ ನಾಟಕೋತ್ಸವ ಆರಂಭವಾಗಿದೆ, ಇಲ್ಲಿ ವ್ಯಾಪಾರಕ್ಕಿರುವ ಕುದುರೆಗಳು, ತೂಗುತಕ್ಕಡಿಯಿಂದ ಹಾರುವ ಕಪ್ಪೆಗಳು, ಮರದಿಂದ ಮರಕ್ಕೆ ಜಿಗಿಯುವ ಕೋತಿಗಳು, ಶ್ವಾನನಿಷ್ಠೆಗೆ ಅವಮಾನ ಮಾಡುವವರು ಎಲ್ಲ ಪಾತ್ರಗಳೂ ಇರುತ್ತವೆ…

ಅಯೋಧ್ಯೆ ಸನ್ನಾಹ: ಎಡವಿದ ಸರಕಾರ, ಮಾಧ್ಯಮಗಳು

15 years ago

ಅಯೋಧ್ಯೆ ತೀರ್ಪು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ, ಇದು ಈ ನೆಲದ ಕಾನೂನಿನ ಮೇಲ್ಮೆಯನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು, ದೇಶದ ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ತೀರ್ಪಾಗಿರುತ್ತದೆ…