ಇನ್ನು ಮುಂದೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸಲು ಫೇಸ್‌ಬುಕ್ ತಾಣಕ್ಕೇ ಲಾಗಿನ್ ಆಗಬೇಕಾಗಿಲ್ಲ ಅಥವಾ ಸ್ಮಾರ್ಟ್ ಫೋನನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ಈ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಫೇಸ್‌ಬುಕ್…
ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ ಬಳಿಕ ಈಗ ಜನ ಸಾಮಾನ್ಯರಲ್ಲಿ ಕ್ಷಿಪ್ರ ಸಂದೇಶ ವಿನಿಮಯಕ್ಕೆ ನೆರವಾಗುತ್ತಿರುವುದು ವಾಟ್ಸಾಪ್ ಎಂಬ ಕಿರು ತಂತ್ರಾಂಶ. ಸ್ಮಾರ್ಟ್ ಫೋನ್‌ಗಳಲ್ಲಿ ಇದನ್ನು ಅಳವಡಿಸಿಕೊಂಡರೆ, ಇಂಟರ್ನೆಟ್…
Google.com ಅಂತ ನಾವೆಲ್ಲಾ ಹೆಚ್ಚಾಗಿ ಸರ್ಚ್ ಎಂಜಿನ್ ಬಳಸುತ್ತೇವೆ. ಆದರೆ, ಇದನ್ನೇ ತಿರುಗಿಸಿ ಉಲ್ಟಾ ಬರೆದರೆ ಹೇಗಿರುತ್ತದೆ? ಉಲ್ಟಾ ಸೈಟೇ ಕಾಣಿಸುತ್ತದೆ! com.Google ಅಂತ ಅಡ್ರೆಸ್ ಬಾರ್‌ನಲ್ಲಿ…
ಸಾಮಾಜಿಕ ಜಾಲತಾಣಗಳಲ್ಲಿ, ಆನ್‌ಲೈನ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾ.24ರಂದು ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿ, ಕಾಮೆಂಟ್‌ಗೂ, ಅದನ್ನು ಲೈಕ್ ಮಾಡಿದ್ದಕ್ಕೂ ಬಂಧಿಸಲು ಅನುವು ಮಾಡಿಕೊಟ್ಟಿದ್ದ ಮಾಹಿತಿ…
ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಶಾರ್ಟ್‌ಕಟ್ ಕೀಗಳು ನಮ್ಮ ಬಹಳಷ್ಟು ಕೆಲಸಗಳನ್ನು ವೇಗವಾಗಿಸುತ್ತವೆ. ಅದರಲ್ಲಿ Alt ಮತ್ತು Tab ಕೀಗಳ ಕೆಲಸದ ಬಗ್ಗೆ ಕೆಲವರಿಗೆ ಕುತೂಹಲವಿರಬಹುದು. Alt ಒತ್ತಿಹಿಡಿದಿಟ್ಟುಕೊಂಡ…
ಯಾವುದಾದರೂ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುತ್ತಿವೆಯೇ? ಅಂತಹಾ ಜಾಹೀರಾತುಗಳನ್ನು ನಂಬಿ ಕೈಸುಟ್ಟುಕೊಂಡಿದ್ದೀರೇ? ಎಲ್ಲ ದಾಖಲೆಗಳೊಂದಿಗೆ ನೀವು ನೇರವಾಗಿ ಸರಕಾರಕ್ಕೆ ದೂರು ಸಲ್ಲಿಸಬಹುದು. ಇದಕ್ಕಾಗಿಯೇ ಭಾರತ ಸರಕಾರವು http://www.gama.gov.in/…
ಡೆಸ್ಕ್‌ಟಾಪ್ ಬದಲು ಲ್ಯಾಪ್‌ಟಾಪ್ ಖರೀದಿಗೆ ನೀವು ಮನಸ್ಸು ಮಾಡಿದ್ದರೆ, ಹೆಚ್ಚು ಹಣ ತೆರುವ ಬದಲು ಟ್ಯಾಬ್ಲೆಟ್‌ಗಳನ್ನೇಕೆ ಕೊಳ್ಳಬಾರದು ಅಂತ ಯೋಚಿಸಿದ್ದೀರಾ? ಹಾಗಿದ್ದರೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳ ಸೌಕರ್ಯಗಳು…
ಆಂಡ್ರಾಯ್ಡ್‌ನ 5.0 ಅಂದರೆ ಲಾಲಿಪಾಪ್ ಆವೃತ್ತಿ ಕಾರ್ಯಾಚರಣಾ ವ್ಯವಸ್ಥೆಯಿರುವ ಮೊಬೈಲ್ ಫೋನ್‌ಗಳಲ್ಲಿ ಸಂದೇಶಗಳು ಅಥವಾ ನೋಟಿಫಿಕೇಶನ್‌ಗಳು, ಫೋನ್ ರಿಂಗ್ ಆಗುವ ಸದ್ದು ಇತ್ಯಾದಿಯನ್ನು ನಿರ್ದಿಷ್ಟ ಅವಧಿಗೆ ಮ್ಯೂಟ್…
ಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್‌ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ…
ಗ್ರಾಹಕರು ತಮ್ಮ ಇಷ್ಟದ ಮತ್ತು ಲಭ್ಯವಿರುವ ಮೊಬೈಲ್ ಫೋನ್ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಕರ್ನಾಟಕ ಬಿಎಸ್ಸೆನ್ನೆಲ್ ಕೂಡ ಒದಗಿಸುತ್ತಿದೆ. ತೀರಾ ಫ್ಯಾನ್ಸಿ ಸಂಖ್ಯೆಗಳನ್ನು ಹರಾಜು ಹಾಕಲಾಗುತ್ತದೆಯಾದರೆ,…