ಯುಟಿಎಸ್ ಆ್ಯಪ್: ಪ್ಲ್ಯಾಟ್‌ಫಾರ್ಮ್ ಟಿಕೆಟ್, ಜನರಲ್ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ!

8 years ago

ದೇಶಾದ್ಯಂತ ಡಿಜಿಟಲ್ ಕ್ರಾಂತಿ ಆಗುವಾಗ ದೇಶದ ಅತಿದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವ ರೈಲ್ವೇ ಇಲಾಖೆ ಕೂಡ ಅದಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆಗೆ…

ಟೆಕ್‌ಟಾನಿಕ್: ಫೇಸ್‌ಬುಕ್ ಆಲ್ಬಂ ಫೋಟೋಗಳ ಡೌನ್‌ಲೋಡ್

8 years ago

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಫೋಟೋಗಳನ್ನೆಲ್ಲ ನೀವು ಫೇಸ್‌ಬುಕ್‌ಗೆ ಈಗಾಗಲೇ ಅಪ್‌ಲೋಡ್ ಮಾಡಿದ್ದೀರಿ. ಅದರಲ್ಲಿ ಮದುವೆಯದ್ದೋ, ಬರ್ತಡೇ ಪಾರ್ಟಿಯದ್ದೋ ಅಥವಾ ಬೇರಾವುದಾದರೂ ಕಾರ್ಯಕ್ರಮದ್ದೋ ಫೋಟೋಗಳಿರಬಹುದು. ಆದರೆ, ಆವತ್ತು ಫೋಟೋ ತೆಗೆದಿದ್ದ…

ಇಂಟರ್ನೆಟ್ಟಲ್ಲಿ ಯೂನಿಕೋಡ್ ಕನ್ನಡ ಬಳಕೆ: ನೆಪ ಹೇಳೋ ಹಾಗಿಲ್ಲ

8 years ago

ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ವಿಶ್ವದ ಎಲ್ಲ ಭಾಷೆಗಳಿಗೆ ಸಮದಂಡಿಯಾಗಿ ಕನ್ನಡವೂ ಬೆಳೆಯಬೇಕೆಂಬ ಇರಾದೆಯೊಂದಿಗೆ, ಕನ್ನಡದ ಮನಸ್ಸುಳ್ಳ ತಂತ್ರಜ್ಞರ ನಿಸ್ವಾರ್ಥ ಶ್ರಮದೊಂದಿಗೆ ಯೂನಿಕೋಡ್ ಎಂಬ ಸಾರ್ವತ್ರಿಕ ಶಿಷ್ಟತೆಯಲ್ಲಿ ಕನ್ನಡ ಬೆರೆತು…

ಟೆಕ್ ಟಾನಿಕ್: ಯೂನಿಕೋಡ್‌ನಲ್ಲಿ ಅಕ್ಷರ ಶೈಲಿ ವೈವಿಧ್ಯ

8 years ago

ಯಾವುದೇ ಆಮಂತ್ರಣ ಪತ್ರಿಕೆ ಅಥವಾ ಲೇಖನಗಳ ಪುಟವಿನ್ಯಾಸ ಮಾಡಬೇಕಾದ ಸಂದರ್ಭದಲ್ಲಿ ಯೂನಿಕೋಡ್ ಶಿಷ್ಟತೆಯ ಕನ್ನಡ ಅಕ್ಷರಗಳಲ್ಲಿ ವೈವಿಧ್ಯ ಇಲ್ಲದಿರುವುದು ಒಂದು ಮಟ್ಟಿನ ತೊಡಕು. ಯಾಕೆಂದರೆ, ನುಡಿ, ಬರಹ…

ಮಾರ್ಕೆಟ್ ಪ್ಲೇಸ್: ಹಣ ಗಳಿಕೆ, ಹಳೆ ವಸ್ತು ಖರೀದಿಗೆ ಫೇಸ್‌ಬುಕ್ ತಾಣ

8 years ago

ಇಂಟರ್ನೆಟ್ ಸಂಪರ್ಕವು ಅಗ್ಗವಾದಂತೆಲ್ಲಾ ಆನ್‌ಲೈನ್‌ನಲ್ಲಿ ಅಂದರೆ ಅಂತರ್ಜಾಲದಲ್ಲಿ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವನ್ನು ಸಮಯ ಕೊಲ್ಲಲು ಹೇಗೆ ಬಳಸಲಾಗುತ್ತದೆಯೋ, ಅದರ ಸದುಪಯೋಗವನ್ನೂ ಮಾಡಿಕೊಳ್ಳುವವರು ಸಾಕಷ್ಟು…

ಟೆಕ್ ಟಾನಿಕ್: ಅಕ್ಷರ ಕೂಡಿಕೊಳ್ಳದಂತೆ ಟೈಪ್ ಮಾಡುವುದು

8 years ago

ಮೊಬೈಲ್ ಬಳಸುವವರಲ್ಲಿ ಹೆಚ್ಚಿನ ಮಂದಿ ಜಸ್ಟ್ ಕನ್ನಡ ಎಂಬ ಕೀಬೋರ್ಡ್ ಆ್ಯಪ್ ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದರೆ ಇಲ್ಲಿ ಒಂದು ವಿಷಯದ ಬಗ್ಗೆ…

ಆಂಡ್ರಾಯ್ಡ್ ಸಾಧನಗಳಲ್ಲಿ ಸ್ವಯಂಚಾಲಿತ ಬ್ಯಾಕಪ್ ಎಂಬ ವರದಾನ

8 years ago

ಆಂಡ್ರಾಯ್ಡ್ ಫೋನ್/ಟ್ಯಾಬ್ಲೆಟ್ ಕಾರ್ಯಾಚರಣಾ ವ್ಯವಸ್ಥೆ ಮತ್ತು ಗೂಗಲ್ ಕ್ರೋಮ್ ಬ್ರೌಸರ್ ವ್ಯವಸ್ಥೆಯ ಒಡೆತನವಿರುವುದು ತಂತ್ರಜ್ಞಾನ ದಿಗ್ಗಜ ಕಂಪನಿಯಾಗಿರುವ ಗೂಗಲ್‌ನ ಕೈಯಲ್ಲಿ. ಹೀಗಾಗಿ, ನಾವು ಎಲ್ಲಿಗೆ ಹೋಗುತ್ತೇವೆ, ಏನು…

ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

8 years ago

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ…

ನಿಮ್ಮ ಆಂಡ್ರಾಯ್ಡ್ ಫೋನ್ ಲುಕ್ ಬದಲಿಸಿಕೊಳ್ಳಬೇಕೇ? ಹೀಗೆ ಮಾಡಿ…

8 years ago

ಅಮೆರಿಕದಲ್ಲಿ ಆ್ಯಪಲ್ ಐಫೋನ್‌ಗಳು ಹೆಚ್ಚು ಜನಪ್ರಿಯವಾಗಿದ್ದರೆ, ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳು ಹೆಚ್ಚು ಪ್ರಸಿದ್ಧಿ ಹಾಗೂ ಜನಾದರ ಗಳಿಸಿವೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಈ ಫೋನ್‌ನ ನೋಟವನ್ನು, ಸ್ಕ್ರೀನ್…

ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿರುವ Artificial Intelligence

8 years ago

ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಉತ್ತಮ ಫರ್ನಿಚರ್‌ಗಳನ್ನು ಕೊಳ್ಳಬೇಕೆಂಬ ಮನಸ್ಸಾಗಿದೆ ನಿಮಗೆ. ಕಂಪ್ಯೂಟರ್ ಆನ್ ಇದೆ, ಅದರಲ್ಲಿ ಜಿಮೇಲ್ ಖಾತೆ ಸದಾ ಓಪನ್ ಇರುತ್ತದೆ. ಯಾಕೆಂದರೆ ಇಮೇಲ್ ಆಗಾಗ್ಗೆ…