ಟೆಕ್‌ಟಾನಿಕ್: ವಾಟ್ಸ್ಆ್ಯಪ್ ಗ್ರೂಪ್ ಮ್ಯೂಟ್ ಮಾಡಿ

8 years ago

ಯಾರೋ ಒತ್ತಾಯಪಟ್ಟು ನಿರ್ದಿಷ್ಟ ವಾಟ್ಸ್ಆ್ಯಪ್ ಗ್ರೂಪಿಗೆ ನಿಮ್ಮನ್ನು ಸೇರಿಸಿದ್ದಾರೆ. ನಿಮಗಿಷ್ಟವಿಲ್ಲದ ಗುಡ್ಮಾರ್ನಿಂಗ್, ಗುಡ್‌ನೈಟ್ ಹಾಗೂ ಖಚಿತವಲ್ಲದ ಫಾರ್ವರ್ಡ್ ಮೆಸೇಜುಗಳೇ ಅದರಲ್ಲಿ ಹರಿದಾಡುತ್ತವೆ ಹೊರತು, ಉಪಯೋಗಕ್ಕಿಲ್ಲ. ಹೊರಬರುವಂತಿಲ್ಲ, ದಾಕ್ಷಿಣ್ಯ.…

WhatsApp ನಿಂದ ಡಿಲೀಟ್ ಆದ ಫೋಟೋ/ವೀಡಿಯೊ ಮರಳಿ ಪಡೆಯುವುದು ಹೇಗೆ?

8 years ago

ವಾಟ್ಸ್ಆ್ಯಪ್ ಎಂಬ ಕಿರು ಸಂವಹನ ವೇದಿಕೆಯು ಈದಿನಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ನೂರಾರು ಗ್ರೂಪುಗಳಿಗೆ ಯಾರ್ಯಾರೋ ಸೇರಿಸಿರುತ್ತಾರೆ, ಕೆಲವೊಂದು ಅತ್ಯುಪಯುಕ್ತ ಮಾಹಿತಿಗಳು ವಿನಿಮಯವಾಗುತ್ತವೆಯಾದರೂ, ಅದರಲ್ಲಿ…

ಟೆಕ್‌ಟಾನಿಕ್: ಇಂಟರ್ನೆಟ್‌ನ ಸ್ಪೀಡ್ ಸುಳ್ಳು

8 years ago

ಹಲವಾರು ಇಂಟರ್ನೆಟ್ ಸರ್ವಿಸ್ ಪ್ರೊವೈಡರುಗಳು 10, 20 ಎಂಬಿಪಿಎಸ್ (ಸೆಕೆಂಡಿಗೆ 10/20 ಎಂಬಿ ಡೌನ್‌ಲೋಡ್ ಆಗುವ ಸ್ಪೀಡ್) ಅಂತೆಲ್ಲಾ ಜಾಹೀರಾತು ನೀಡುತ್ತಿವೆ. ಆದರೆ, ಇದು ನಿಜವಾಗಿಯೂ ಅಷ್ಟೇ…

ಫೇಸ್‌ಬುಕ್‌ನಲ್ಲಿ Trusted Contacts: ಏನಿದರ ಪ್ರಯೋಜನ, ಬಳಕೆ ಹೇಗೆ?

8 years ago

ಖಾಸಗಿ ಮಾಹಿತಿ ಸೋರಿಕೆಯ ಕುರಿತಾಗಿ ಭಾರಿ ಸುದ್ದಿ ಕೇಳಿ ಬಂದ ಬಳಿಕ ಪ್ರೈವೆಸಿ ಬಗ್ಗೆ ಬಹುತೇಕರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ನನ್ನ ಲೇಖನಗಳಲ್ಲಿ ಪದೇ ಪದೇ ಹೇಳುತ್ತಿರುವಂತೆ,…

ಟೆಕ್ ಟಾನಿಕ್: ವಾಟ್ಸ್ಆ್ಯಪ್ ನೀಲಿ ಟಿಕ್ ಮಾರ್ಕ್

8 years ago

ನಾವು ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶವನ್ನು ಮತ್ತೊಬ್ಬರು ಓದಿದರೇ ಇಲ್ಲವೇ, ಓದಿದ್ದರೆ ಎಷ್ಟು ಹೊತ್ತಿಗೆ ನೋಡಿದರು ಎಂದು ತಿಳಿದುಕೊಳ್ಳುವ ಅವಕಾಶವೊಂದನ್ನು ವಾಟ್ಸ್ಆ್ಯಪ್ ಹಿಂದೆಯೇ ಪರಿಚಯಿಸಿತ್ತು. ಅದುವೇ ನೀಲಿ ಬಣ್ಣದ…

ಹೋದಲ್ಲಿ ಟ್ರ್ಯಾಕ್ ಮಾಡುವ ಗೂಗಲ್: ಸುರಕ್ಷಿತವಾಗಿರುವುದು ಹೇಗೆ?

8 years ago

ಫೇಸ್‌ಬುಕ್‌ನಿಂದ ನಮ್ಮ ವೈಯಕ್ತಿಕ ಮಾಹಿತಿಯು ಮೂರನೆಯವರ ಪಾಲಾದ ವಿಚಾರವು ಕಳೆದ ಮೂರ್ನಾಲ್ಕು ವಾರಗಳಿಂದ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ ಎಂಬುದೇನೋ ನಿಜ. ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿಯು ಫೇಸ್‌ಬುಕ್‌ನಿಂದ ಖಾಸಗಿ…

ಟೆಕ್ ಟಾನಿಕ್: ಜಿಮೇಲ್‌ನಲ್ಲಿ ಕಳುಹಿಸಿದ ಸಂದೇಶ ವಾಪಸ್

8 years ago

ಜಿಮೇಲ್ ಬಳಸುವವರಿಗೆ ಈ ವಿಷಯ ಗೊತ್ತಿರಲಿ. ಯಾವುದೋ ಒಂದು ಮೇಲ್ ಕಳುಹಿಸಿರುತ್ತೀರಿ. ಕಳುಹಿಸಿದ ತಕ್ಷಣ, ಅದು ಅವರಿಗೆ ಕಳುಹಿಸಬಾರದಾಗಿತ್ತು ಎಂದೋ, ಅದರಲ್ಲಿ ಅಕ್ಷರ ತಪ್ಪು ಸರಿಪಡಿಸಬೇಕು ಎಂದೋ,…

ನಿಮ್ಮ ಮೊಬೈಲ್, ವಾಟ್ಸಾಪ್ ಕನ್ನಡಮಯವಾಗಿಸುವುದು ಹೇಗೆ?

8 years ago

ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಸಮಾನ ಮನಸ್ಕರನ್ನು ಗ್ರೂಪುಗಳ ಮೂಲಕ ಒಂದುಗೂಡಿಸಿ, ವೈಯಕ್ತಿಕ ಸಂಭಾಷಣೆಗಳಿಗಾಗಿ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಎಂಬ ಕಿರು ಸಾಮಾಜಿಕ ಜಾಲತಾಣ ಬೆಳೆದುಬಂದ ಬಗೆ ಅಗಾಧ. ಅದರ…

ಟೆಕ್‌ಟಾನಿಕ್: ಸಂದೇಶ ಡಿಲೀಟ್ ಅವಧಿ ವಿಸ್ತರಣೆ

8 years ago

ವಾಟ್ಸಾಪ್ ಬಳಸುತ್ತಿರುವವರಿಗೆ ಇತ್ತೀಚೆಗೆ ಅದು ಪರಿಚಯಿಸಿದ 'ಡಿಲೀಟ್' ಆಯ್ಕೆ ಬಗ್ಗೆ ಗೊತ್ತಿದೆ. ನಾವೇನಾದರೂ ತಪ್ಪು ಸಂದೇಶವನ್ನು ಕಳುಹಿಸಿದರೆ, ಅಥವಾ ತಪ್ಪಾದ ಗ್ರೂಪುಗಳಿಗೆ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಏಳು…

ಜನಪ್ರಿಯವಾಗುತ್ತಿದೆ ಇನ್‌ಸ್ಟಾಗ್ರಾಂ: ನಾವೂ ಬಳಸಬಹುದು. ಹೇಗೆ, ಯಾಕೆ?

8 years ago

ಸಾಮಾಜಿಕವಾಗಿ ಸ್ನೇಹಿತರೊಂದಿಗೆ ಜಾಲತಾಣಗಳಲ್ಲಿ ಬೆರೆಯಲು ಅನುವು ಮಾಡಿಕೊಡುವ ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಬಳಿಕ ಇದೀಗ ಹೆಚ್ಚು ಸದ್ದು ಮಾಡುತ್ತಿರುವುದು ಇನ್‌ಸ್ಟಾಗ್ರಾಂ ಎಂಬ ಆನ್‌ಲೈನ್ ಸೋಷಿಯಲ್ ತಾಣ. ಕೆಲವರಿಗೆ…